Skip to content
ThuthiThuthiThuthi
John · chapter 11 · verse 15

John 11:15 in Kannada

ನೀವು ನಂಬು ವಂತೆ ನಿಮಗೋಸ್ಕರ ನಾನು ಅಲ್ಲಿ ಇಲ್ಲದಿರುವದಕ್ಕೆ ಸಂತೋಷಪಡುತ್ತೇನೆ; ಹೇಗೂ ನಾವು ಅವನ ಬಳಿಗೆ ಹೋಗೋಣ ಎಂದು ಅವರಿಗೆ ಹೇಳಿದನು.

Neevu nambu vante nimagoskara naanu alli illadiruvadakke santoshapaduttene; hegoo naavu avana balige hogona endu avarige helidanu.

John 11:15 in English

King James Version (KJV)
And I am glad for your sakes that I was not there, to the intent ye may believe; nevertheless let us go unto him.
World English Bible (WEB)
I am glad for your sakes that I was not there, so that you may believe. Nevertheless, let’s go to him.”
American Standard Version (ASV)
And I am glad for your sakes that I was not there, to the intent ye may believe; nevertheless let us go unto him.
Bible in Basic English (BBE)
And because of you I am glad I was not there, so that you may have faith; but let us go to him.
Darby Translation (DBY)
And I rejoice on your account that I was not there, in order that ye may believe. But let us go to him.
Webster's Bible (WBS)
And I am glad for your sakes that I was not there, to the intent ye may believe; nevertheless, let us go to him.
Young's Literal Translation (YLT)
and I rejoice, for your sake, (that ye may believe,) that I was not there; but we may go to him;'

Read in context

  1. 13ಆದರೆ ಯೇಸು ಅವನ ಮರಣದ ವಿಷಯವಾಗಿ ಹೇಳಿದ್ದನು; ಆದರೆ ಅವರು ನಿದ್ರೆಯಲ್ಲಿಯ ವಿಶ್ರಾಂತಿ ಕುರಿತು ಆತನು ಹೇಳಿದ ನೆಂದು ಯೋಚಿಸಿದರು.
  2. 14ಆಗ ಯೇಸು ಸ್ಪಷ್ಟವಾಗಿ ಅವರಿಗೆ--ಲಾಜರನು ಸತ್ತಿದ್ದಾನೆ.
  3. 15ನೀವು ನಂಬು ವಂತೆ ನಿಮಗೋಸ್ಕರ ನಾನು ಅಲ್ಲಿ ಇಲ್ಲದಿರುವದಕ್ಕೆ ಸಂತೋಷಪಡುತ್ತೇನೆ; ಹೇಗೂ ನಾವು ಅವನ ಬಳಿಗೆ ಹೋಗೋಣ ಎಂದು ಅವರಿಗೆ ಹೇಳಿದನು.
  4. 16ತರು ವಾಯ ದಿದುಮನೆಂಬ ತೋಮನು ತನ್ನ ಜೊತೆ ಶಿಷ್ಯರಿಗೆ--ನಾವು ಸಹ ಆತನೊಂದಿಗೆ ಸಾಯುವಂತೆ ಹೋಗೋಣ ಅಂದನು.
  5. 17ತರುವಾಯ ಯೇಸು ಬಂದಾಗ ಲಾಜರನನ್ನು ಸಮಾಧಿಯಲ್ಲಿಟ್ಟು ಆಗಲೇ ನಾಲ್ಕು ದಿವಸಗಳಾಗಿದ್ದ ವೆಂದು ಆತನು ತಿಳಿದುಕೊಂಡನು;
Read all of John 11

Cross references

John 11:15 in Tamil

Kannada Bible: Kannada Old Version, public domain.

King James Version: public domain.

World English Bible: public domain.

American Standard Version: public domain.

Bible in Basic English: public domain.

Darby Translation: public domain.

Noah Webster Bible: public domain.

Young's Literal Translation: public domain.