Skip to content
ThuthiThuthiThuthi
John · chapter 4 · verse 18

John 4:18 in Kannada

ಯಾಕಂದರೆ ನಿನಗೆ ಐದು ಮಂದಿ ಗಂಡಂದಿರಿದ್ದರು; ಈಗ ನಿನಗಿರುವವನು ನಿನ್ನ ಗಂಡ ನಲ್ಲ; ಆ ವಿಷಯದಲ್ಲಿ ನೀನು ಹೇಳಿದ್ದು ಸತ್ಯವಾದದ್ದು ಅಂದನು.

Yaakandare ninage aidu mandi gandandiriddaru; eega ninagiruvavanu ninna ganda nalla; aa vishayadalli neenu heliddu satyavaadaddu andanu.

John 4:18 in English

King James Version (KJV)
For thou hast had five husbands; and he whom thou now hast is not thy husband: in that saidst thou truly.
World English Bible (WEB)
for you have had five husbands; and he whom you now have is not your husband. This you have said truly.”
American Standard Version (ASV)
for thou hast had five husbands; and he whom thou now hast is not thy husband: this hast thou said truly.
Bible in Basic English (BBE)
You have had five husbands, and the man you have now is not your husband: that was truly said.
Darby Translation (DBY)
for thou hast had five husbands, and he whom now thou hast is not thy husband: this thou hast spoken truly.
Webster's Bible (WBS)
For thou hast had five husbands, and he whom thou now hast, is not thy husband: in that thou hast spoken truth.
Young's Literal Translation (YLT)
for five husbands thou hast had, and, now, he whom thou hast is not thy husband; this hast thou said truly.'

Read in context

  1. 16ಯೇಸು ಆಕೆಗೆ--ಹೋಗಿ ನಿನ್ನ ಗಂಡನನ್ನು ಕರಕೊಂಡು ಇಲ್ಲಿಗೆ ಬಾ ಅಂದನು.
  2. 17ಆಗ ಆ ಸ್ತ್ರೀಯು ಪ್ರತ್ಯುತ್ತರ ವಾಗಿ--ನನಗೆ ಗಂಡನಿಲ್ಲ ಅಂದಳು, ಯೇಸು ಆಕೆಗೆ--ನನಗೆ ಗಂಡನಿಲ್ಲ ಎಂದು ನೀನು ಹೇಳಿದ್ದು ಸರಿಯೇ;
  3. 18ಯಾಕಂದರೆ ನಿನಗೆ ಐದು ಮಂದಿ ಗಂಡಂದಿರಿದ್ದರು; ಈಗ ನಿನಗಿರುವವನು ನಿನ್ನ ಗಂಡ ನಲ್ಲ; ಆ ವಿಷಯದಲ್ಲಿ ನೀನು ಹೇಳಿದ್ದು ಸತ್ಯವಾದದ್ದು ಅಂದನು.
  4. 19ಆಗ ಆ ಸ್ತ್ರೀಯು ಆತನಿಗೆ--ಅಯ್ಯಾ, ನೀನು ಒಬ್ಬ ಪ್ರವಾದಿಯೆಂದು ನಾನು ಗ್ರಹಿಸುತ್ತೇನೆ;
  5. 20ನಮ್ಮ ಪಿತೃಗಳು ಈ ಬೆಟ್ಟದಲ್ಲಿ ಆರಾಧಿಸಿದರು; ಆದರೆ ಜನರು ಆರಾಧಿಸತಕ್ಕ ಸ್ಥಳವು ಯೆರೂಸಲೇಮಿ ನಲ್ಲಿಯೇ ಎಂದು ನೀವು ಅನ್ನುತ್ತೀರಿ ಅಂದಳು.
Read all of John 4

Cross references

John 4:18 in Tamil

Kannada Bible: Kannada Old Version, public domain.

King James Version: public domain.

World English Bible: public domain.

American Standard Version: public domain.

Bible in Basic English: public domain.

Darby Translation: public domain.

Noah Webster Bible: public domain.

Young's Literal Translation: public domain.