Skip to content
ThuthiThuthiThuthi
Leviticus · chapter 25 · verse 19

Leviticus 25:19 in Kannada

ಭೂಮಿಯು ತನ್ನ ಫಲವನ್ನು ಕೊಡುವದು; ನೀವು ತಿಂದು ತೃಪ್ತ ರಾಗುವಿರಿ, ಅದರಲ್ಲಿ ಸುರಕ್ಷಿತವಾಗಿ ವಾಸಿಸುವಿರಿ.

Bhoomiyu tanna phalavannu koduvadu; neevu tindu trupta raaguviri, adaralli surakshitavaagi vaasisuviri.

Leviticus 25:19 in English

King James Version (KJV)
And the land shall yield her fruit, and ye shall eat your fill, and dwell therein in safety.
World English Bible (WEB)
The land shall yield its fruit, and you shall eat your fill, and dwell therein in safety.
American Standard Version (ASV)
And the land shall yield its fruit, and ye shall eat your fill, and dwell therein in safety.
Bible in Basic English (BBE)
And the land will give her fruit, and you will have food in full measure and be safe in the land.
Darby Translation (DBY)
And the land shall yield its fruit, and ye shall eat and be satisfied, and dwell therein securely.
Webster's Bible (WBS)
And the land shall yield her fruit, and ye shall eat your fill, and dwell in it in safety.
Young's Literal Translation (YLT)
and the land hath given its fruit, and ye have eaten to satiety, and have dwelt confidently on it.

Read in context

  1. 17ಆದದರಿಂದ ನೀವು ಒಬ್ಬರಿಗೊಬ್ಬರು ಉಪದ್ರಪಡಿಸಿಕೊಳ್ಳಬಾರದು; ದೇವರಿಗೆ ನೀನು ಭಯ ಪಡಬೇಕು. ನಿಮ್ಮ ದೇವರಾಗಿರುವ ಕರ್ತನು ನಾನೇ.
  2. 18ಹೀಗೆ ನೀವು ನನ್ನ ನಿಯಮ ನಿರ್ಣಯಗಳನ್ನು ಕೈಕೊಂಡು ಅವುಗಳನ್ನು ಮಾಡಬೇಕು; ಆಗ ನೀವು ದೇಶದಲ್ಲಿ ಸುರಕ್ಷಿತರಾಗಿ ವಾಸಿಸುವಿರಿ.
  3. 19ಭೂಮಿಯು ತನ್ನ ಫಲವನ್ನು ಕೊಡುವದು; ನೀವು ತಿಂದು ತೃಪ್ತ ರಾಗುವಿರಿ, ಅದರಲ್ಲಿ ಸುರಕ್ಷಿತವಾಗಿ ವಾಸಿಸುವಿರಿ.
  4. 20ನೀವು--ಇಗೋ, ನಾವು ಬಿತ್ತುವದಿಲ್ಲ ಇಲ್ಲವೆ ನಮ್ಮ ಹುಟ್ಟುವಳಿಯಲ್ಲಿ ಕೂಡಿಸಿಕೊಳ್ಳುವದಿಲ್ಲ, ಏಳ ನೆಯ ವರುಷದಲ್ಲಿ ನಾವು ಏನು ತಿನ್ನೋಣ ಎಂದು ಅನ್ನುವಿರಿ.
  5. 21ಆಗ ನಾನು ಆರನೆಯ ವರುಷದಲ್ಲಿ ಮೂರು ವರುಷಗಳಿಗೆ ಫಲಫಲಿಸುವಂತೆ ನಿಮ್ಮ ಮೇಲೆ ನನ್ನ ಆಶೀರ್ವಾದವನ್ನು ಆಜ್ಞಾಪಿಸುವೆನು.
Read all of Leviticus 25

Cross references

Original words (Hebrew)

Leviticus 25:19 in Tamil

Kannada Bible: Kannada Old Version, public domain.

King James Version: public domain.

World English Bible: public domain.

American Standard Version: public domain.

Bible in Basic English: public domain.

Darby Translation: public domain.

Noah Webster Bible: public domain.

Young's Literal Translation: public domain.

Strong's numbers and definitions: Open Scriptures, CC BY-SA. Cross references: OpenBible.info, CC BY.