Skip to content
ThuthiThuthiThuthi
Leviticus · chapter 25 · verse 20

Leviticus 25:20 in Kannada

ನೀವು--ಇಗೋ, ನಾವು ಬಿತ್ತುವದಿಲ್ಲ ಇಲ್ಲವೆ ನಮ್ಮ ಹುಟ್ಟುವಳಿಯಲ್ಲಿ ಕೂಡಿಸಿಕೊಳ್ಳುವದಿಲ್ಲ, ಏಳ ನೆಯ ವರುಷದಲ್ಲಿ ನಾವು ಏನು ತಿನ್ನೋಣ ಎಂದು ಅನ್ನುವಿರಿ.

Neevu--igo, naavu bittuvadilla illave namma huttuvaliyalli koodisikolluvadilla, ela neya varushadalli naavu enu tinnona endu annuviri.

Leviticus 25:20 in English

King James Version (KJV)
And if ye shall say, What shall we eat the seventh year? behold, we shall not sow, nor gather in our increase:
World English Bible (WEB)
If you said, “What shall we eat the seventh year? Behold, we shall not sow, nor gather in our increase;”
American Standard Version (ASV)
And if ye shall say, What shall we eat the seventh year? behold, we shall not sow, nor gather in our increase;
Bible in Basic English (BBE)
And if you say, Where will our food come from in the seventh year, when we may not put in seed, or get in the increase
Darby Translation (DBY)
And if ye say, What shall we eat in the seventh year? behold, we may not sow, nor gather in our produce;
Webster's Bible (WBS)
And if ye shall say, What shall we eat the seventh year? behold, we shall not sow nor gather in our increase:
Young's Literal Translation (YLT)
'And when ye say, What do we eat in the seventh year, lo, we do not sow, nor gather our increase?

Read in context

  1. 18ಹೀಗೆ ನೀವು ನನ್ನ ನಿಯಮ ನಿರ್ಣಯಗಳನ್ನು ಕೈಕೊಂಡು ಅವುಗಳನ್ನು ಮಾಡಬೇಕು; ಆಗ ನೀವು ದೇಶದಲ್ಲಿ ಸುರಕ್ಷಿತರಾಗಿ ವಾಸಿಸುವಿರಿ.
  2. 19ಭೂಮಿಯು ತನ್ನ ಫಲವನ್ನು ಕೊಡುವದು; ನೀವು ತಿಂದು ತೃಪ್ತ ರಾಗುವಿರಿ, ಅದರಲ್ಲಿ ಸುರಕ್ಷಿತವಾಗಿ ವಾಸಿಸುವಿರಿ.
  3. 20ನೀವು--ಇಗೋ, ನಾವು ಬಿತ್ತುವದಿಲ್ಲ ಇಲ್ಲವೆ ನಮ್ಮ ಹುಟ್ಟುವಳಿಯಲ್ಲಿ ಕೂಡಿಸಿಕೊಳ್ಳುವದಿಲ್ಲ, ಏಳ ನೆಯ ವರುಷದಲ್ಲಿ ನಾವು ಏನು ತಿನ್ನೋಣ ಎಂದು ಅನ್ನುವಿರಿ.
  4. 21ಆಗ ನಾನು ಆರನೆಯ ವರುಷದಲ್ಲಿ ಮೂರು ವರುಷಗಳಿಗೆ ಫಲಫಲಿಸುವಂತೆ ನಿಮ್ಮ ಮೇಲೆ ನನ್ನ ಆಶೀರ್ವಾದವನ್ನು ಆಜ್ಞಾಪಿಸುವೆನು.
  5. 22ನೀವು ಎಂಟನೆಯ ವರುಷದಲ್ಲಿ ಬಿತ್ತಿ ಅದರ ಫಲವನ್ನು ಒಂಭತ್ತನೆಯ ವರುಷದ ವರೆಗೆ ತಿನ್ನುವಿರಿ; ಅದರ ಫಲ ಬರುವ ವರೆಗೆ ನೀವು ಸಂಗ್ರಹಿಸಿದ ಹಳೇದನ್ನೇ ತಿನ್ನುವಿರಿ.
Read all of Leviticus 25

Cross references

Original words (Hebrew)

Leviticus 25:20 in Tamil

Kannada Bible: Kannada Old Version, public domain.

King James Version: public domain.

World English Bible: public domain.

American Standard Version: public domain.

Bible in Basic English: public domain.

Darby Translation: public domain.

Noah Webster Bible: public domain.

Young's Literal Translation: public domain.

Strong's numbers and definitions: Open Scriptures, CC BY-SA. Cross references: OpenBible.info, CC BY.