Skip to content
ThuthiThuthiThuthi
Kannada Bible passage

The Lord's Prayer in Kannada

ಕರ್ತನ ಪ್ರಾರ್ಥನೆ

The prayer Jesus taught His disciples, "Our Father which art in heaven" (Matthew 6:9–13), in the Kannada Bible with English.

  1. ಆದದರಿಂದ ನೀವು ಈ ರೀತಿಯಲ್ಲಿ ಪ್ರಾರ್ಥನೆ ಮಾಡಿರಿ--ಪರಲೋಕದಲ್ಲಿರುವ ನಮ್ಮ ತಂದೆಯೇ, ನಿನ್ನ ನಾಮವು ಪರಿಶುದ್ಧವಾಗಿರಲಿ. ನಿನ್ನ ರಾಜ್ಯವು ಬರಲಿ.

    After this manner therefore pray ye: Our Father which art in heaven, Hallowed be thy name.

    Matthew 6:9 (ಮತ್ತಾಯನು 6:9)
  2. ನಿನ್ನ ಚಿತ್ತವು ಪರಲೋಕದಲ್ಲಿ ನೆರವೇರು ವಂತೆ ಭೂಲೋಕದಲ್ಲಿಯೂ ನೆರೆವೇರಲಿ.

    Thy kingdom come. Thy will be done in earth, as [it is] in heaven.

    Matthew 6:10 (ಮತ್ತಾಯನು 6:10)
  3. ನಮ್ಮ ಅನುದಿನದ ರೊಟ್ಟಿಯನ್ನು ಈ ದಿನವು ನಮಗೆ ದಯಪಾಲಿಸು.

    Give us this day our daily bread.

    Matthew 6:11 (ಮತ್ತಾಯನು 6:11)
  4. ನಮ್ಮ ಸಾಲಗಾರರನ್ನು ನಾವು ಕ್ಷಮಿಸುವಂತೆ ನಮ್ಮ ಸಾಲಗಳನ್ನು ನಮಗೆ ಕ್ಷಮಿಸು.

    And forgive us our debts, as we forgive our debtors.

    Matthew 6:12 (ಮತ್ತಾಯನು 6:12)
  5. ನಮ್ಮನ್ನು ಶೋಧನೆಯೊಳಗೆ ನಡಿಸದೆ ಕೇಡಿನಿಂದ ತಪ್ಪಿಸು. ಯಾಕಂದರೆ ರಾಜ್ಯವೂ ಬಲವೂ ಮಹಿಮೆಯೂ ಎಂದೆಂದಿಗೂ ನಿನ್ನವೇ. ಆಮೆನ್‌.

    And lead us not into temptation, but deliver us from evil: For thine is the kingdom, and the power, and the glory, for ever. Amen.

    Matthew 6:13 (ಮತ್ತಾಯನು 6:13)

More from the Kannada Bible

Kannada Bible: Kannada Old Version, public domain.

King James Version: public domain.