Skip to content
ThuthiThuthiThuthi
Luke · chapter 22 · verse 16

Luke 22:16 in Kannada

ಇದು ದೇವರ ರಾಜ್ಯದೊಳಗೆ ನೆರವೇರುವ ತನಕ ನಾನು ಇನ್ನು ಮೇಲೆ ಇದನ್ನು ಊಟಮಾಡುವದೇ ಇಲ್ಲವೆಂದು ನಾನು ನಿಮಗೆ ಹೇಳುತ್ತೇನೆ ಅಂದನು.

Idu devara raajyadolage neraveruva tanaka naanu innu mele idannu ootamaaduvade illavendu naanu nimage heluttene andanu.

Luke 22:16 in English

King James Version (KJV)
For I say unto you, I will not any more eat thereof, until it be fulfilled in the kingdom of God.
World English Bible (WEB)
for I tell you, I will no longer by any means eat of it until it is fulfilled in God’s Kingdom.”
American Standard Version (ASV)
for I say unto you, I shall not eat it, until it be fulfilled in the kingdom of God.
Bible in Basic English (BBE)
For I say to you, I will not take it till it is made complete in the kingdom of God.
Darby Translation (DBY)
For I say unto you, that I will not eat any more at all of it until it be fulfilled in the kingdom of God.
Webster's Bible (WBS)
For I say to you, I will not any more eat of it until it shall be fulfilled in the kingdom of God.
Young's Literal Translation (YLT)
for I say to you, that no more may I eat of it till it may be fulfilled in the reign of God.'

Read in context

  1. 14ಆ ಗಳಿಗೆ ಬಂದಾಗ ಆತನು ಹನ್ನೆರಡು ಮಂದಿ ಅಪೊಸ್ತಲರ ಸಂಗಡ ಕೂತುಕೊಂಡನು.
  2. 15ಆಗ ಆತನು ಅವರಿಗೆ--ನಾನು ಶ್ರಮೆಯನ್ನು ಅನುಭವಿಸು ವದಕ್ಕಿಂತ ಮುಂಚೆ ನಿಮ್ಮ ಸಂಗಡ ಈ ಪಸ್ಕ ಊಟಮಾಡುವದಕ್ಕೆ ಕುತೂಹಲದಿಂದ ಅಪೇಕ್ಷಿಸಿ ದ್ದೇನೆ
  3. 16ಇದು ದೇವರ ರಾಜ್ಯದೊಳಗೆ ನೆರವೇರುವ ತನಕ ನಾನು ಇನ್ನು ಮೇಲೆ ಇದನ್ನು ಊಟಮಾಡುವದೇ ಇಲ್ಲವೆಂದು ನಾನು ನಿಮಗೆ ಹೇಳುತ್ತೇನೆ ಅಂದನು.
  4. 17ಆತನು ಪಾತ್ರೆಯನ್ನು ತೆಗೆದುಕೊಂಡು ಸ್ತೋತ್ರ ಮಾಡಿ--ಇದನ್ನು ತಕ್ಕೊಳ್ಳಿರಿ ಮತ್ತು ನಿಮ್ಮೊಳಗೆ ಹಂಚಿಕೊಳ್ಳಿರಿ ಅಂದನು.
  5. 18ನಾನು ನಿಮಗೆ ಹೇಳುವ ದೇನಂದರೆ--ದೇವರ ರಾಜ್ಯವು ಬರುವ ತನಕ ನಾನು ದ್ರಾಕ್ಷಾರಸವನ್ನು ಕುಡಿಯುವದೇ ಇಲ್ಲ ಅಂದನು.
Read all of Luke 22

Cross references

Luke 22:16 in Tamil

Kannada Bible: Kannada Old Version, public domain.

King James Version: public domain.

World English Bible: public domain.

American Standard Version: public domain.

Bible in Basic English: public domain.

Darby Translation: public domain.

Noah Webster Bible: public domain.

Young's Literal Translation: public domain.