Skip to content
ThuthiThuthiThuthi
Matthew · chapter 25 · verse 18

Matthew 25:18 in Kannada

ಆದರೆ ಒಂದು ತಲಾಂತು ಹೊಂದಿದವನು ಹೋಗಿ ಭೂಮಿಯನ್ನು ಅಗೆದು ತನ್ನ ಯಜಮಾನನ ಹಣವನ್ನು ಬಚ್ಚಿಟ್ಟನು.

Aadare ondu talaantu hondidavanu hogi bhoomiyannu agedu tanna yajamaanana hanavannu bachchittanu.

Matthew 25:18 in English

King James Version (KJV)
But he that had received one went and digged in the earth, and hid his lord’s money.
World English Bible (WEB)
But he who received the one talent went away and dug in the earth and hid his lord’s money.
American Standard Version (ASV)
But he that received the one went away and digged in the earth, and hid his lord’s money.
Bible in Basic English (BBE)
But he who was given the one went away and put it in a hole in the earth, and kept his lord's money in a secret place.
Darby Translation (DBY)
But he that had received the one went and dug in the earth, and hid the money of his lord.
Webster's Bible (WBS)
But he that had received one, went and digged in the earth, and hid his lord's money.
Young's Literal Translation (YLT)
and he who did receive the one, having gone away, digged in the earth, and hid his lord's money.

Read in context

  1. 16ತರುವಾಯ ಐದು ತಲಾಂತುಗಳನ್ನು ಹೊಂದಿದ ವನು ಹೋಗಿ ಅವುಗಳಿಂದ ವ್ಯಾಪಾರಮಾಡಿ ಬೇರೆ ಐದು ತಲಾಂತುಗಳನ್ನು ಸಂಪಾದಿಸಿದನು.
  2. 17ಅದೇ ಪ್ರಕಾರ ಎರಡು ಹೊಂದಿದವನು ಸಹ ಬೇರೆ ಎರಡನ್ನು ಸಂಪಾದಿಸಿದನು.
  3. 18ಆದರೆ ಒಂದು ತಲಾಂತು ಹೊಂದಿದವನು ಹೋಗಿ ಭೂಮಿಯನ್ನು ಅಗೆದು ತನ್ನ ಯಜಮಾನನ ಹಣವನ್ನು ಬಚ್ಚಿಟ್ಟನು.
  4. 19ಬಹುಕಾಲವಾದ ಮೇಲೆ ಆ ಸೇವಕರ ಯಜ ಮಾನನು ಬಂದು ಅವರಿಂದ ಲೆಕ್ಕಾ ತೆಗೆದುಕೊಂಡನು.
  5. 20ಆಗ ಐದು ತಲಾಂತುಗಳನ್ನು ಹೊಂದಿದ್ದವನು ಬಂದು ಬೇರೆ ಐದು ತಲಾಂತುಗಳನ್ನು ತಂದು--ಒಡೆಯನೇ, ನೀನು ನನಗೆ ಐದು ತಲಾಂತುಗಳನ್ನು ಒಪ್ಪಿಸಿದಿ; ಇಗೋ, ಅವುಗಳಲ್ಲದೆ ಬೇರೆ ಐದು ತಲಾಂತುಗಳನ್ನು ನಾನು ಸಂಪಾದಿಸಿದ್ದೇನೆ ಅಂದನು.
Read all of Matthew 25

Cross references

Matthew 25:18 in Tamil

Kannada Bible: Kannada Old Version, public domain.

King James Version: public domain.

World English Bible: public domain.

American Standard Version: public domain.

Bible in Basic English: public domain.

Darby Translation: public domain.

Noah Webster Bible: public domain.

Young's Literal Translation: public domain.