Proverbs · chapter 26 · verse 6
Proverbs 26:6 in Kannada
ಬುದ್ಧಿಹೀನನ ಮೂಲಕ ವರ್ತಮಾನ ಕಳುಹಿಸುವವನು ಪಾದಗಳನ್ನು ಕಡಿದು ಕೇಡನ್ನು ಕುಡಿಯುತ್ತಾನೆ.
Buddhiheenana moolaka vartamaana kaluhisuvavanu paadagalannu kadidu kedannu kudiyuttaane.
Proverbs 26:6 in English
- King James Version (KJV)
- He that sendeth a message by the hand of a fool cutteth off the feet, [and] drinketh damage.
- World English Bible (WEB)
- One who sends a message by the hand of a fool is cutting off feet and drinking violence.
- American Standard Version (ASV)
- He that sendeth a message by the hand of a fool Cutteth off [his own] feet, [and] drinketh in damage.
- Bible in Basic English (BBE)
- He who sends news by the hand of a foolish man is cutting off his feet and drinking in damage.
- Darby Translation (DBY)
- He that sendeth a message by the hand of a fool cutteth off [his own] feet, [and] drinketh damage.
- Webster's Bible (WBS)
- He that sendeth a message by the hand of a fool cutteth off the feet, [and] drinketh damage.
- Young's Literal Translation (YLT)
- He is cutting off feet, he is drinking injury, Who is sending things by the hand of a fool.
Read in context
- 4ಮೂಢನ ಮೂರ್ಖ ತನಕ್ಕೆ ತಕ್ಕಂತೆ ಉತ್ತರಿಸಬೇಡ; ಇಲ್ಲವಾದರೆ ನೀನು ಅವನಿಗೆ ಸಮಾನನಾದೀಯೇ.
- 5ಮೂಢನ ಮೂರ್ಖ ತನಕ್ಕೆ ತಕ್ಕಂತೆ ಉತ್ತರಕೊಡು; ಇಲ್ಲವಾದರೆ ತನ್ನ ದೃಷ್ಟಿ ಯಲ್ಲಿ ಅವನು ಜ್ಞಾನಿಯಾದಾನು.
- 6ಬುದ್ಧಿಹೀನನ ಮೂಲಕ ವರ್ತಮಾನ ಕಳುಹಿಸುವವನು ಪಾದಗಳನ್ನು ಕಡಿದು ಕೇಡನ್ನು ಕುಡಿಯುತ್ತಾನೆ.
- 7ಕುಂಟನ ಕಾಲು ಗಳು ಸಮವಲ್ಲ; ಹಾಗೆಯೇ ಬುದ್ಧಿಹೀನರ ಬಾಯಲ್ಲಿ ಸಾಮ್ಯವು ಇರುತ್ತದೆ.
- 8ಕವಣಿಯಲ್ಲಿ ಕಲ್ಲನ್ನು ಕಟ್ಟುವವನ ಹಾಗೆಯೇ ಮೂಢನಿಗೆ ಮಾನಕೊಡುವವನು ಇರು ವನು.
Cross references
- Proverbs 13:17 ಜ್ಞಾನೋಕ್ತಿಗಳು 13:17ದುಷ್ಟ ಸೇವಕನು ಕೇಡಿಗೆ ಬೀಳುತ್ತಾನೆ; ನಂಬಿಕೆಯಾದ ರಾಯಭಾರಿಯು ಆರೋಗ್ಯದಾಯಕ.
- Proverbs 25:13 ಜ್ಞಾನೋಕ್ತಿಗಳು 25:13ಸುಗ್ಗಿಯ ಕಾಲದಲ್ಲಿ ಹಿಮಶೀತದ ಹಾಗೆ ತನ್ನನ್ನು ಕಳುಹಿಸುವವರಿಗೆ ನಂಬಿಗಸ್ಥನಾದ ಸೇವಕನಿ ದ್ದಾನೆ. ತನ್ನ ಯಜಮಾನರ ಪ್ರಾಣವನ್ನು ಅವನು ನವಚೈತನ್ಯಗೊಳಿಸುತ್ತಾನೆ.
- Proverbs 10:26 ಜ್ಞಾನೋಕ್ತಿಗಳು 10:26ಹಲ್ಲುಗಳಿಗೆ ಹುಳಿಯೂ ಕಣ್ಣುಗಳಿಗೆ ಹೊಗೆಯೂ ಹೇಗೋ ಹಾಗೆಯೇ ತನ್ನನ್ನು ಕಳುಹಿಸು ವವರಿಗೆ ಸೋಮಾರಿಯೂ ಇರುವನು.
- Numbers 13:31 ಅರಣ್ಯಕಾಂಡ 13:31ಅದರೆ ಅವನ ಸಂಗಡ ಹೋದ ಮನುಷ್ಯರುಆ ಜನರ ಬಳಿಗೆ ಹೋಗಲು ನಮ್ಮಿಂದಾಗುವದಿಲ್ಲ; ಅವರು ನಮಗಿಂತ ಬಲಿಷ್ಠರಾಗಿದ್ದಾರೆ ಎಂದು ಹೇಳಿ ದರು.