Skip to content
ThuthiThuthiThuthi
Psalms · chapter 56 · verse 9

Psalm 56:9 in Kannada

ನಾನು ನಿನ್ನನ್ನು ಕೂಗಿ ಕೊಂಡಾಗ ನನ್ನ ಶತ್ರುಗಳು ಹಿಂದಿರುಗುವರು; ದೇವರು ನನಗಿದ್ದಾನೆ ಎಂಬದನ್ನು ಬಲ್ಲೆನು.

Naanu ninnannu koogi kondaaga nanna shatrugalu hindiruguvaru; devaru nanagiddaane embadannu ballenu.

Psalm 56:9 in English

King James Version (KJV)
When I cry [unto thee], then shall mine enemies turn back: this I know; for God [is] for me.
World English Bible (WEB)
Then my enemies shall turn back in the day that I call. I know this: that God is for me.
American Standard Version (ASV)
Then shall mine enemies turn back in the day that I call: This I know, that God is for me.
Bible in Basic English (BBE)
When I send up my cry to you, my haters will be turned back; I am certain of this, for God is with me.
Darby Translation (DBY)
Then shall mine enemies return backward in the day when I call: this I know, for God is for me.
Webster's Bible (WBS)
When I cry [to thee] , then shall my enemies turn back: this I know; for God [is] for me.
Young's Literal Translation (YLT)
Then turn back do mine enemies in the day I call. This I have known, that God [is] for me.

Read in context

  1. 7ಅಪರಾಧದಿಂದ ಅವರು ತಪ್ಪಿಸಿಕೊಂಡಾರೋ? ಓ ದೇವರೇ, ಕೋಪದಿಂದ ಜನರನ್ನು ಕೆಡವಿಹಾಕು.
  2. 8ನನ್ನ ಅಲೆದಾಡುವಿಕೆಗಳನ್ನು ನೀನು ಲೆಕ್ಕಿಸಿದ್ದೀ; ನನ್ನ ಕಣ್ಣೀರನ್ನು ನಿನ್ನ ಬುದ್ದಲಿಯಲ್ಲಿ ಹಾಕು; ಅದು ನಿನ್ನ ಪುಸ್ತಕದಲ್ಲಿ ಇಲ್ಲವೋ?
  3. 9ನಾನು ನಿನ್ನನ್ನು ಕೂಗಿ ಕೊಂಡಾಗ ನನ್ನ ಶತ್ರುಗಳು ಹಿಂದಿರುಗುವರು; ದೇವರು ನನಗಿದ್ದಾನೆ ಎಂಬದನ್ನು ಬಲ್ಲೆನು.
  4. 10ದೇವ ರಲ್ಲಿ ಆತನ ವಾಕ್ಯವನ್ನು ನಾನು ಸ್ತುತಿಸುವೆನು; ಕರ್ತ ನಲ್ಲಿ ಆತನ ವಾಕ್ಯವನ್ನು ನಾನು ಸ್ತುತಿಸುವೆನು.
  5. 11ದೇವರಲ್ಲಿ ನಾನು ಭರವಸವಿಟ್ಟಿದ್ದೇನೆ; ನಾನು ಭಯ ಪಡೆನು; ಮನುಷ್ಯನು ನನಗೆ ಏನು ಮಾಡಬಲ್ಲನು?
Read all of Psalm 56

Cross references

Original words (Hebrew)

Psalm 56:9 in Tamil

Kannada Bible: Kannada Old Version, public domain.

King James Version: public domain.

World English Bible: public domain.

American Standard Version: public domain.

Bible in Basic English: public domain.

Darby Translation: public domain.

Noah Webster Bible: public domain.

Young's Literal Translation: public domain.

Strong's numbers and definitions: Open Scriptures, CC BY-SA. Cross references: OpenBible.info, CC BY.