Skip to content
ThuthiThuthiThuthi
Psalms · chapter 68 · verse 22

Psalm 68:22 in Kannada

ಬಾಷಾನಿನಿಂದ ತಿರಿಗಿ ಬರಮಾಡುವೆನು, ಸಮು ದ್ರದ ಅಗಾಧಗಳಿಂದ ನನ್ನ ಜನರನ್ನು ತಿರಿಗಿ ಬರ ಮಾಡುವೆನು ಎಂದು ಕರ್ತನು ಹೇಳಿದ್ದಾನೆ.

Baashaanininda tirigi baramaaduvenu, samu drada agaadhagalinda nanna janarannu tirigi bara maaduvenu endu kartanu heliddaane.

Psalm 68:22 in English

King James Version (KJV)
The Lord said, I will bring again from Bashan, I will bring [my people] again from the depths of the sea:
World English Bible (WEB)
The Lord said, “I will bring you again from Bashan, I will bring you again from the depths of the sea,
American Standard Version (ASV)
The Lord said, I will bring again from Bashan, I will bring [them] again from the depths of the sea;
Bible in Basic English (BBE)
The Lord said, I will make them come back from Bashan, and from the deep parts of the sea;
Darby Translation (DBY)
The Lord said, I will bring again from Bashan, I will bring [them] again from the depth of the sea;
Webster's Bible (WBS)
The LORD said, I will bring again from Bashan, I will bring [my people] again from the depths of the sea.
Young's Literal Translation (YLT)
The Lord said: 'From Bashan I bring back, I bring back from the depths of the sea.

Read in context

  1. 20ನಮ್ಮ ದೇವರು ರಕ್ಷಣೆಯ ದೇವರಾಗಿದ್ದಾನೆ; ನಮ್ಮ ಕರ್ತನಾದ ದೇವರು ಮರಣದಿಂದ ತಪ್ಪಿಸಲು ಶಕ್ತನಾಗಿದ್ದಾನೆ.
  2. 21ದೇವರು ತನ್ನ ಶತ್ರುಗಳ ತಲೆ ಯನ್ನೂ ತನ್ನ ಅಪರಾಧಗಳಲ್ಲಿ ಮುಂದುವರಿಯುವ ತುಂಬು ಗೂದಲಿನ ತಲೆಯನ್ನೂ ಗಾಯಪಡಿಸುತ್ತಾನೆ.
  3. 22ಬಾಷಾನಿನಿಂದ ತಿರಿಗಿ ಬರಮಾಡುವೆನು, ಸಮು ದ್ರದ ಅಗಾಧಗಳಿಂದ ನನ್ನ ಜನರನ್ನು ತಿರಿಗಿ ಬರ ಮಾಡುವೆನು ಎಂದು ಕರ್ತನು ಹೇಳಿದ್ದಾನೆ.
  4. 23ನಿನ್ನ ಪಾದವೂ ನಿನ್ನ ಶತ್ರುಗಳ ರಕ್ತದಲ್ಲಿ ಕಲಕುವ ಹಾಗೆ ಮಾಡುವೆನು. ನಿನ್ನ ನಾಯಿಗಳ ನಾಲಿಗೆಯೂ ಸಹ ಹಾಗೆಯೇ ಮಾಡುವದು.
  5. 24ದೇವರೇ, ನಿನ್ನ ಹೋಗೋಣಗಳನ್ನು ಪರಿಶುದ್ಧ ಸ್ಥಳದಲ್ಲಿ ನನ್ನ ದೇವರ ಮತ್ತು ನನ್ನ ಅರಸನ ಹೋಗೋಣಗಳನ್ನು ಅವರು ನೋಡಿದ್ದಾರೆ.
Read all of Psalm 68

Cross references

Original words (Hebrew)

Psalm 68:22 in Tamil

Kannada Bible: Kannada Old Version, public domain.

King James Version: public domain.

World English Bible: public domain.

American Standard Version: public domain.

Bible in Basic English: public domain.

Darby Translation: public domain.

Noah Webster Bible: public domain.

Young's Literal Translation: public domain.

Strong's numbers and definitions: Open Scriptures, CC BY-SA. Cross references: OpenBible.info, CC BY.