Ellara Prithi Tannagagadaru Lyrics in Tamil & English
Chorus
Ellara Prithi Tannagagadaru
ಎಲ್ಲಾರ ಪ್ರೀತಿ ತಣ್ಣಗಾಗದರೂ
ನೀ ನನ್ನ ಮೇಲೆ ಇಟ್ಟ ಪ್ರೀತಿ ತಣ್ಣಗಾಗಲಿಲ್ಲ (×2)
ಯೇಸುವೇ ರಕ್ಷಕ ನಿನ್ನ ಮಮಕಾರ
ನನಗೆ ಬೇಕಯ್ಯಾ ಯೇಸಯ್ಯಾ (×2)
Verse 1
ಶಿಲುಬೆಯಲ್ಲಿ ತೂಗಲ್ಪಟ್ಟೆ
ಹಿಂಸೆ ನೋವು ಸಹಿಸಿಕೊಂಡೆ
ವರ್ಣಿಸಲು ಪದಗಳೇ ಇಲ್ಲ
ನಿನ್ನ ಬಣ್ಣಿಸಲು ಮಾತೆ ಇಲ್ಲ (×2)
ಯೇಸುವೇ ರಕ್ಷಕ ನಿನ್ನ ಮಮಕಾರ
ನನಗೆ ಬೇಕಯ್ಯಾ ಯೇಸಯ್ಯಾ
Verse 2
ಚಾಟಿಯಿಂದ ಹೊಡೆಸಿ ಕೊಂಡೆ
ಭರ್ಚಿಯಿಂದ ತಿವಿಸಿಕೊಂಡೆ (×2)
ಹೇಗೆ ನೀನು ಸಹಿಸಿಕೊಂಡೆಯ್ಯಾ
ಆನೋವು ಹೇಗೆ ನೀನು ತಾಳಿಕೊಂಡಯ್ಯಾ (×2)
ಯೇಸುವೇ ರಕ್ಷಕ ನಿನ್ನ ಮಮಕಾರ
ನನಗೆ ಬೇಕಯ್ಯಾ ಯೇಸಯ್ಯಾ
Verse 3
ಕೈಕಾಲುಗಳಿಗೆ ಮೊಳೆ ಹೊಡೆದರು ಪರಿಹಾಸ್ಯ
ಮಾಡುತ್ತಾ ಮುಖಕೆ ಉಗಿದರು (×2)
ಹೇಗೆ ನೀನು ಮೌನವಾದಯ್ಯಾ
ಒಂದು ಮಾತನ್ನು ಹೇಳಲಿಲ್ಲಯ್ಯಾ (×2)
ಯೇಸುವೇ ರಕ್ಷಕ ನಿನ್ನ ಮಮಕಾರ
ನನಗೆ ಬೇಕಯ್ಯಾ ಯೇಸಯ್ಯಾ
Ellara Prithi Tannagagadaru
Ni Nanna Mele Etta Prithi Tanngagalilla (×2)
Yesuve Rakṣhaka Ninna Mamakara
Nanage Bekayya Yesayya (×2)
Verse 4
Shilubeyalli Tugalpaṭṭe
Himse Novu Sahisikoṇḍe
Varṇisalu Padagaḷe Illa
Ninna Baṇṇisalu Mate Illa (×2)
Yesuve Rakṣhaka Ninna Mamakara
Nanage Bekayya Yesayya (×2)
Verse 5
Chaṭiyinda Hoḍesi Koṇḍe
Bharciyinda Tivisikoṇḍe (×2)
Hege Ninu Sahisikoṇḍeyya
Anovu Hege Ninu Taḷikoṇḍayya (×2)
Yesuve Rakṣaka Ninna Mamakara
Nanage Bekayya Yesayya
Verse 6
Kaikalugaḷige Moḷe Hoḍedaru Parihasya
Maḍutta Mukhake Ugidaru (×2)
Hege Ninu Maunavadayya
Ondu Matannu Heḷalillayya (×2)
Yesuve Rakṣaka Ninna Mamakara
Nanage Bekayya Yesayya
Ellara Prithi Tannagagadaru PPT – PowerPoint Slides
Download Ellara Prithi Tannagagadaru as ready-to-project slides, one stanza per slide in Tamil with Tanglish below, or present it full screen straight from your browser.