Skip to content
ThuthiThuthiThuthi
2 Samuel · chapter 22 · verse 43

2 Samuel 22:43 in Kannada

ಆಗ ನಾನು ಅವರನ್ನು ನೆಲದ ಧೂಳಿನ ಹಾಗೆ ಪುಡಿಪುಡಿಮಾಡಿದೆನು; ಬೀದಿಯ ಕೆಸರಿನ ಹಾಗೆ ಅವರನ್ನು ತುಳಿದು ಚದರುವಂತೆ ಮಾಡಿದೆನು.

Aaga naanu avarannu nelada dhoolina haage pudipudimaadidenu; beediya kesarina haage avarannu tulidu chadaruvante maadidenu.

2 Samuel 22:43 in English

King James Version (KJV)
Then did I beat them as small as the dust of the earth, I did stamp them as the mire of the street, [and] did spread them abroad.
World English Bible (WEB)
Then I beat them as small as the dust of the earth. I crushed them as the mire of the streets, and spread them abroad.
American Standard Version (ASV)
Then did I beat them small as the dust of the earth, I did crush them as the mire of the streets, and did spread them abroad.
Bible in Basic English (BBE)
Then they were crushed as small as the dust of the earth, stamped down under my feet like the waste of the streets.
Darby Translation (DBY)
And I did beat them small as the dust of the earth, I trod them as the mire of the streets; I stamped upon them.
Webster's Bible (WBS)
Then I beat them as small as the dust of the earth, I stamped them as the mire of the street, [and] spread them abroad.
Young's Literal Translation (YLT)
And I beat them as dust of the earth, As mire of the streets I beat them small — I spread them out!

Read in context

  1. 41ನನ್ನ ಶತ್ರುಗಳು ನನಗೆ ಬೆನ್ನು ಕೊಡುವಂತೆ ಮಾಡಿದಿ; ನಾನು ನನ್ನ ಹಗೆಯವರನ್ನು ಸಂಹರಿಸುವ ಹಾಗೆ ಮಾಡಿದ್ದಿ.
  2. 42ಅವರು ನೋಡುತ್ತಿದ್ದರು, ಆದರೆ ರಕ್ಷಿಸು ವವನು ಯಾರು ಇರಲಿಲ್ಲ; ಕರ್ತನನ್ನು ನೋಡಿದರು, ಆದರೆ ಆತನು ಅವರಿಗೆ ಪ್ರತ್ಯುತ್ತರ ಕೊಡಲಿಲ್ಲ.
  3. 43ಆಗ ನಾನು ಅವರನ್ನು ನೆಲದ ಧೂಳಿನ ಹಾಗೆ ಪುಡಿಪುಡಿಮಾಡಿದೆನು; ಬೀದಿಯ ಕೆಸರಿನ ಹಾಗೆ ಅವರನ್ನು ತುಳಿದು ಚದರುವಂತೆ ಮಾಡಿದೆನು.
  4. 44ನೀನು ನನ್ನ ಜನರ ವಾಗ್ವಾದಗಳಿಂದ ನನ್ನನ್ನು ತಪ್ಪಿಸಿದ್ದೀ, ಜನಾಂಗಗಳಿಗೆ ತಲೆಯಾಗಿ ನನ್ನನ್ನು ಇರಿಸಿದ್ದೀ; ನಾನು ಅರಿಯದ ಜನರು ನನ್ನನ್ನು ಸೇವಿಸುವರು.
  5. 45ದೇಶಾಂತ ದವರು ನನಗೆ ಅಧೀನರಾಗುವರು; ಕೇಳಿದ ಕೂಡಲೆ ನನಗೆ ವಿಧೇಯರಾಗುವರು.
Read all of 2 Samuel 22

Cross references

Original words (Hebrew)

2 Samuel 22:43 in Tamil

Kannada Bible: Kannada Old Version, public domain.

King James Version: public domain.

World English Bible: public domain.

American Standard Version: public domain.

Bible in Basic English: public domain.

Darby Translation: public domain.

Noah Webster Bible: public domain.

Young's Literal Translation: public domain.

Strong's numbers and definitions: Open Scriptures, CC BY-SA. Cross references: OpenBible.info, CC BY.