Skip to content
ThuthiThuthiThuthi
Genesis · chapter 29 · verse 21

Genesis 29:21 in Kannada

ತರುವಾಯ ಯಾಕೋಬನು ಲಾಬಾನನಿಗೆ--ನನ್ನ ದಿನಗಳು ಪೂರ್ತಿಯಾದವು; ನಾನು ನನ್ನ ಹೆಂಡತಿಯ ಬಳಿಗೆ ಹೋಗುವ ಹಾಗೆ ಆಕೆಯನ್ನು ನನಗೆ ಕೊಡು ಅಂದನು.

Taruvaaya yaakobanu laabaananige--nanna dinagalu poortiyaadavu; naanu nanna hendatiya balige hoguva haage aakeyannu nanage kodu andanu.

Genesis 29:21 in English

King James Version (KJV)
And Jacob said unto Laban, Give [me] my wife, for my days are fulfilled, that I may go in unto her.
World English Bible (WEB)
Jacob said to Laban, “Give me my wife, for my days are fulfilled, that I may go in to her.”
American Standard Version (ASV)
And Jacob said unto Laban, Give me my wife, for my days are fulfilled, that I may go in unto her.
Bible in Basic English (BBE)
Then Jacob said to Laban, Give me my wife so that I may have her, for the days are ended.
Darby Translation (DBY)
And Jacob said to Laban, Give [me] my wife, for my days are fulfilled, that I may go in to her.
Webster's Bible (WBS)
And Jacob said to Laban, Give [me] my wife (for my days are fulfilled) that I may go in to her.
Young's Literal Translation (YLT)
And Jacob saith unto Laban, 'Give up my wife, for my days have been fulfilled, and I go in unto her;'

Read in context

  1. 19ಅದಕ್ಕೆ ಲಾಬಾನನು--ಅವಳನ್ನು ಬೇರೊಬ್ಬನಿಗೆ ಕೊಡುವದಕ್ಕಿಂತ ನಿನಗೆ ಕೊಡುವದು ಒಳ್ಳೆಯದು. ಆದದರಿಂದ ನನ್ನ ಸಂಗಡ ವಾಸವಾಗಿರು ಅಂದನು.
  2. 20ಈ ಪ್ರಕಾರ ಯಾಕೋ ಬನು ರಾಹೇಲಳಿಗೋಸ್ಕರ ಏಳು ವರುಷ ಸೇವೆ ಮಾಡಿದನು. ಅವನು ಆಕೆಯನ್ನು ಪ್ರೀತಿಮಾಡಿದ್ದರಿಂದ ಏಳು ವರುಷಗಳು ಅವನಿಗೆ ಸ್ವಲ್ಪ ದಿನಗಳಾಗಿ ತೋರಿದವು.
  3. 21ತರುವಾಯ ಯಾಕೋಬನು ಲಾಬಾನನಿಗೆ--ನನ್ನ ದಿನಗಳು ಪೂರ್ತಿಯಾದವು; ನಾನು ನನ್ನ ಹೆಂಡತಿಯ ಬಳಿಗೆ ಹೋಗುವ ಹಾಗೆ ಆಕೆಯನ್ನು ನನಗೆ ಕೊಡು ಅಂದನು.
  4. 22ಆಗ ಲಾಬಾನನು ಆ ಸ್ಥಳದ ಮನುಷ್ಯರನ್ನೆಲ್ಲಾ ಕೂಡಿಸಿ ಔತಣವನ್ನು ಮಾಡಿಸಿದನು.
  5. 23ಸಾಯಂಕಾಲದಲ್ಲಿ ಅವನು ತನ್ನ ಮಗಳಾದ ಲೇಯಳನ್ನು ಅವನ ಬಳಿಗೆ ಕರೆತಂದನು. ಆಗ ಅವನು ಆಕೆಯ ಬಳಿಗೆ ಬಂದನು.
Read all of Genesis 29

Cross references

Original words (Hebrew)

Genesis 29:21 in Tamil

Kannada Bible: Kannada Old Version, public domain.

King James Version: public domain.

World English Bible: public domain.

American Standard Version: public domain.

Bible in Basic English: public domain.

Darby Translation: public domain.

Noah Webster Bible: public domain.

Young's Literal Translation: public domain.

Strong's numbers and definitions: Open Scriptures, CC BY-SA. Cross references: OpenBible.info, CC BY.