Judges · chapter 9 · verse 12
Judges 9:12 in Kannada
ಮರಗಳು ದ್ರಾಕ್ಷೇ ಗಿಡಕ್ಕೆ--ನೀನು ಬಂದು ನಮ್ಮನ್ನು ಆಳು ಅಂದವು.
Maragalu draakshe gidakke--neenu bandu nammannu aalu andavu.
Judges 9:12 in English
- King James Version (KJV)
- Then said the trees unto the vine, Come thou, [and] reign over us.
- World English Bible (WEB)
- “The trees said to the vine, ‘Come and reign over us.’
- American Standard Version (ASV)
- And the trees said unto the vine, Come thou, and reign over us.
- Bible in Basic English (BBE)
- Then the trees said to the vine, You come and be king over us.
- Darby Translation (DBY)
- Then said the trees to the vine, Come thou, reign over us.
- Webster's Bible (WBS)
- Then said the trees to the vine, Come thou, [and] reign over us.
- Young's Literal Translation (YLT)
- 'And the trees say to the vine, Come thou, reign over us.
Read in context
- 10ಮರಗಳು ಅಂಜೂರದ ಗಿಡಕ್ಕೆ--ನೀನು ಬಂದು ನಮ್ಮ ಮೇಲೆ ಆಳಬೇಕು ಅಂದವು.
- 11ಆದರೆ ಅಂಜೂರದ ಗಿಡವು ಅವುಗ ಳಿಗೆ--ನಾನು ನನ್ನ ಮಧುರವನ್ನೂ ನನ್ನ ಒಳ್ಳೇ ಫಲ ವನ್ನೂ ಬಿಟ್ಟು ಮರಗಳ ಮೇಲೆ ಅಧಿಕಾರಿಯಾಗಿ ಹೋಗುವೆನೋ ಅಂದಿತು.
- 12ಮರಗಳು ದ್ರಾಕ್ಷೇ ಗಿಡಕ್ಕೆ--ನೀನು ಬಂದು ನಮ್ಮನ್ನು ಆಳು ಅಂದವು.
- 13ಆದರೆ ದ್ರಾಕ್ಷೇ ಗಿಡವು ಅವುಗಳಿಗೆ--ದೇವರನ್ನೂ ಮನುಷ್ಯನನ್ನೂ ಸಂತೋಷಪಡಿಸುವ ನನ್ನ ರಸವನ್ನು ನಾನು ಬಿಟ್ಟು ಮರಗಳ ಮೇಲೆ ಅಧಿಕಾರಿಯಾಗಿ ಹೋಗುವೆನೋ ಅಂದಿತು.
- 14ಆಗ ಎಲ್ಲಾ ಮರಗಳು ಮುಳ್ಳಿನ ಗಿಡಕ್ಕೆ--ನೀನು ಬಂದು ನಮ್ಮನ್ನು ಆಳು ಅಂದವು.