Skip to content
ThuthiThuthiThuthi
Matthew · chapter 5 · verse 10

Matthew 5:10 in Kannada

ನೀತಿಯ ನಿಮಿತ್ತವಾಗಿ ಹಿಂಸಿಸಲ್ಪಡುವವರು ಧನ್ಯರು; ಯಾಕಂದರೆ ಪರಲೋಕರಾಜ್ಯವು ಅವರದು.

Neetiya nimittavaagi hinsisalpaduvavaru dhanyaru; yaakandare paralokaraajyavu avaradu.

Matthew 5:10 in English

King James Version (KJV)
Blessed [are] they which are persecuted for righteousness’ sake: for theirs is the kingdom of heaven.
World English Bible (WEB)
Blessed are those who have been persecuted for righteousness’ sake, for theirs is the Kingdom of Heaven.
American Standard Version (ASV)
Blessed are they that have been persecuted for righteousness’ sake: for theirs is the kingdom of heaven.
Bible in Basic English (BBE)
Happy are those who are attacked on account of righteousness: for the kingdom of heaven will be theirs.
Darby Translation (DBY)
Blessed they who are persecuted on account of righteousness, for theirs is the kingdom of the heavens.
Webster's Bible (WBS)
Blessed [are] they who are persecuted for righteousness' sake: for theirs is the kingdom of heaven.
Young's Literal Translation (YLT)
'Happy those persecuted for righteousness' sake — because theirs is the reign of the heavens.

Read in context

  1. 8ಶುದ್ಧ ಹೃದಯವುಳ್ಳವರು ಧನ್ಯರು; ಯಾಕಂದರೆ ಅವರು ದೇವರನ್ನು ನೋಡುವರು.
  2. 9ಸಮಾಧಾನ ಮಾಡುವವರು ಧನ್ಯರು; ಯಾಕಂದರೆ ಅವರು ದೇವರ ಮಕ್ಕಳೆಂದು ಕರೆಯಲ್ಪಡುವರು.
  3. 10ನೀತಿಯ ನಿಮಿತ್ತವಾಗಿ ಹಿಂಸಿಸಲ್ಪಡುವವರು ಧನ್ಯರು; ಯಾಕಂದರೆ ಪರಲೋಕರಾಜ್ಯವು ಅವರದು.
  4. 11ನನ್ನ ನಿಮಿತ್ತವಾಗಿ ಜನರು ನಿಮ್ಮನ್ನು ದೂಷಿಸಿ ಹಿಂಸಿಸಿ ನಿಮಗೆ ವಿರೋಧವಾಗಿ ಎಲ್ಲಾ ತರದ ಕೆಟ್ಟದ್ದನ್ನು ಸುಳ್ಳಾಗಿ ಹೇಳಿದರೆ ನೀವು ಧನ್ಯರು.
  5. 12ಸಂತೋಷಿಸಿರಿ, ಅತಿ ಉಲ್ಲಾಸದಿಂದಿರ್ರಿ; ಯಾಕಂದರೆ ಪರಲೋಕದಲ್ಲಿ ನಿಮ್ಮ ಪ್ರತಿಫಲವು ದೊಡ್ಡದಾಗಿದೆ; ನಿಮಗಿಂತ ಮುಂಚೆ ಇದ್ದ ಪ್ರವಾದಿ ಗಳನ್ನು ಅವರು ಹೀಗೆಯೇ ಹಿಂಸಿಸಿದರಲ್ಲಾ.
Read all of Matthew 5

Cross references

Matthew 5:10 in Tamil

Kannada Bible: Kannada Old Version, public domain.

King James Version: public domain.

World English Bible: public domain.

American Standard Version: public domain.

Bible in Basic English: public domain.

Darby Translation: public domain.

Noah Webster Bible: public domain.

Young's Literal Translation: public domain.