Skip to content
ThuthiThuthiThuthi
Psalms · chapter 107 · verse 20

Psalm 107:20 in Kannada

ಆತನು ತನ್ನ ವಾಕ್ಯವನ್ನು ಕಳುಹಿಸಿ ಅವರನ್ನು ಸ್ವಸ್ಥಮಾಡಿ ಅವರ ನಾಶನಗಳಿಂದ ಅವರನ್ನು ತಪ್ಪಿಸಿ ದನು.

Aatanu tanna vaakyavannu kaluhisi avarannu svasthamaadi avara naashanagalinda avarannu tappisi danu.

Psalm 107:20 in English

King James Version (KJV)
He sent his word, and healed them, and delivered [them] from their destructions.
World English Bible (WEB)
He sends his word, and heals them, and delivers them from their graves.
American Standard Version (ASV)
He sendeth his word, and healeth them, And delivereth [them] from their destructions.
Bible in Basic English (BBE)
He sent his word and made them well, and kept them safe from the underworld.
Darby Translation (DBY)
He sendeth his word, and healeth them, and delivereth them from their destructions.
Webster's Bible (WBS)
He sent his word, and healed them, and delivered [them] from their destructions.
Young's Literal Translation (YLT)
He sendeth His word and healeth them, And delivereth from their destructions.

Read in context

  1. 18ಅವರ ಪ್ರಾಣವು ಎಲ್ಲಾ ಆಹಾರವನ್ನು ಅಸಹ್ಯಿಸುತ್ತದೆ; ಅವರು ಮರಣದ ಬಾಗಲುಗಳಿಗೆ ಸವಿಾಪಿಸುತ್ತಾರೆ.
  2. 19ಆಗ ಅವರು ತಮ್ಮ ಇಕ್ಕಟ್ಟಿನಲ್ಲಿ ಕರ್ತನಿಗೆ ಕೂಗಲು ಆತನು ಅವರನ್ನು ಅವರ ಸಂಕಟಗಳೊಳಗಿಂದ ರಕ್ಷಿಸುತ್ತಾನೆ.
  3. 20ಆತನು ತನ್ನ ವಾಕ್ಯವನ್ನು ಕಳುಹಿಸಿ ಅವರನ್ನು ಸ್ವಸ್ಥಮಾಡಿ ಅವರ ನಾಶನಗಳಿಂದ ಅವರನ್ನು ತಪ್ಪಿಸಿ ದನು.
  4. 21ಅವರು ಕರ್ತನನ್ನು ಆತನ ಒಳ್ಳೆಯತನ ಕ್ಕೋಸ್ಕರವೂ ಆತನು ಮನುಷ್ಯನ ಮಕ್ಕಳಿಗೆ ಮಾಡುವ ಅದ್ಭುತಗಳಿಗೋಸ್ಕರವೂ ಕೊಂಡಾಡಲಿ.
  5. 22ಸ್ತೋತ್ರದ ಬಲಿಗಳನ್ನು ಅರ್ಪಿಸಿ ಆತನ ಕೆಲಸಗಳನ್ನು ಉತ್ಸಾಹ ದಿಂದ ಸಾರಲಿ.
Read all of Psalm 107

Cross references

Original words (Hebrew)

Psalm 107:20 in Tamil

Kannada Bible: Kannada Old Version, public domain.

King James Version: public domain.

World English Bible: public domain.

American Standard Version: public domain.

Bible in Basic English: public domain.

Darby Translation: public domain.

Noah Webster Bible: public domain.

Young's Literal Translation: public domain.

Strong's numbers and definitions: Open Scriptures, CC BY-SA. Cross references: OpenBible.info, CC BY.