Thanksgiving Bible Verses in Kannada
ಕೃತಜ್ಞತೆ ವಚನಗಳು
Verses of thanksgiving and praise.
ಕೃತಜ್ಞತೆಯಿಂದ ಆತನ ಬಾಗಿಲುಗಳಿಗೂ ಸ್ತೋತ್ರದಿಂದ ಆತನ ಅಂಗಳಗಳಿಗೂ ಬನ್ನಿರಿ; ಆತನನ್ನು ಕೊಂಡಾಡಿರಿ, ಆತನ ಹೆಸರನ್ನು ಸ್ತುತಿಸಿರಿ.ಕರ್ತನು ಒಳ್ಳೆಯವನು; ಆತನ ಕರುಣೆಯು ಯುಗಯುಗಕ್ಕೂ ಆತನ ಸತ್ಯತೆಯು ತಲತಲಾಂತರಕ್ಕೂ ಇರುವವು.
Enter into his gates with thanksgiving, [and] into his courts with praise: be thankful unto him, [and] bless his name.
Psalm 100:4 (ಕೀರ್ತನೆಗಳು 100:4) ಕರ್ತನನ್ನು ಕೊಂಡಾಡಿರಿ; ಆತನು ಒಳ್ಳೆಯವನು; ಆತನ ಕರುಣೆಯು ಯುಗಯುಗಕ್ಕೂ ಇರುವದು.
O give thanks unto the LORD, for [he is] good: for his mercy [endureth] for ever.
Psalm 107:1 (ಕೀರ್ತನೆಗಳು 107:1) ಎಲ್ಲಾದರಲ್ಲಿಯೂ ಕೃತಜ್ಞತಾ ಸ್ತುತಿ ಮಾಡಿರಿ; ಯಾಕಂದರೆ ಇದೇ ನಿಮ್ಮ ವಿಷಯ ವಾಗಿ ಕ್ರಿಸ್ತ ಯೇಸುವಿನಲ್ಲಿರುವ ದೇವರ ಚಿತ್ತವಾಗಿದೆ.
In every thing give thanks: for this is the will of God in Christ Jesus concerning you.
1 Thessalonians 5:18 (1 ಥೆಸಲೊನೀಕದವರಿಗೆ 5:18) ಓ ನನ್ನ ಮನವೇ, ಕರ್ತನನ್ನೂ ನನ್ನ ಎಲ್ಲಾ ಅಂತರಂಗವೇ, ಆತನ ಪರಿಶುದ್ಧವಾದ ಹೆಸರನ್ನೂ ಸ್ತುತಿಸು. ಓ ನನ್ನ ಮನವೇ, ಕರ್ತನನ್ನು ಸ್ತುತಿಸು. ಆತನ ಉಪಕಾರಗಳಲ್ಲಿ ಒಂದನ್ನೂ ಮರೆತುಬಿಡಬೇಡ.
[A Psalm] of David. Bless the LORD, O my soul: and all that is within me, [bless] his holy name. Bless the LORD, O my soul, and forget not all his benefits:
Psalm 103:1–2 (ಕೀರ್ತನೆಗಳು 103:1–2) ನೀವು ಮಾತಿನಿಂದಾಗಲಿ ಕ್ರಿಯೆಯಿಂದಾಗಲಿ ಏನು ಮಾಡಿದರೂ ಅದೆಲ್ಲವನ್ನು ಕರ್ತನಾದ ಯೇಸುವಿನ ಹೆಸರಿನಲ್ಲಿಯೇ ಮಾಡಿರಿ. ಆತನ ಮೂಲಕ ತಂದೆ ಯಾದ ದೇವರಿಗೆ ಕೃತಜ್ಞತಾಸ್ತುತಿಯನ್ನು ಸಲ್ಲಿಸಿರಿ.
And what soever ye do in word or deed, [do] all in the name of the Lord Jesus, giving thanks to God and the Father by him.
Colossians 3:17 (ಕೊಲೊಸ್ಸೆಯವರಿಗೆ 3:17) ಕರ್ತನನ್ನು ಕೊಂಡಾಡಿರಿ, ಆತನು ಒಳ್ಳೆಯವನು; ಆತನ ಕರುಣೆಯು ಎಂದೆಂದಿಗೂ ಅದೆ.
O give thanks unto the LORD; for [he is] good: for his mercy [endureth] for ever.
Psalm 136:1 (ಕೀರ್ತನೆಗಳು 136:1) ಯಾವಾಗಲೂ ಎಲ್ಲಾ ಕಾರ್ಯಗಳಿ ಗೋಸ್ಕರ ನಮ್ಮ ಕರ್ತನಾದ ಯೇಸು ಕ್ರಿಸ್ತನ ಹೆಸರಿನಲ್ಲಿ ತಂದೆಯಾದ ದೇವರಿಗೆ ಸ್ತೋತ್ರ ಮಾಡುತ್ತಾ ಇರ್ರಿ.
Giving thanks always for all things unto God and the Father in the name of our Lord Jesus Christ;
Ephesians 5:20 (ಎಫೆಸದವರಿಗೆ 5:20) ಓ ಕರ್ತನೇ, ನಾನು ಪೂರ್ಣ ಹೃದಯದಿಂದ ನಿನ್ನನ್ನು ಕೊಂಡಾಡುತ್ತೇನೆ; ನಿನ್ನ ಅದ್ಭುತ ಕಾರ್ಯಗಳನ್ನೆಲ್ಲಾ ತೋರಿಸುವೆನು.
I will praise [thee], O LORD, with my whole heart; I will shew forth all thy marvellous works.
Psalm 9:1 (ಕೀರ್ತನೆಗಳು 9:1) ಆದದರಿಂದ ಆತನ ಮೂಲಕ ವಾಗಿಯೇ ದೇವರಿಗೆ ಸ್ತೋತ್ರದ ಯಜ್ಞವನ್ನು ಎಡೆ ಬಿಡದೆ ಸಮರ್ಪಿಸೋಣ, ಅಂದರೆ ನಮ್ಮ ತುಟಿಗಳಿಂದ ಆತನ ನಾಮಕ್ಕೆ ಸಲ್ಲಿಸುವ ಸ್ತೋತ್ರಗಳ ಫಲವೇ ಆದಾಗಿದೆ.
By him therefore let us offer the sacrifice of praise to God continually, that is, the fruit of [our] lips giving thanks to his name.
Hebrews 13:15 (ಇಬ್ರಿಯರಿಗೆ 13:15) ಕರ್ತನು ಮಾಡಿದ ದಿನವು ಇದೇ; ಇದರಲ್ಲಿ ನಾವು ಉಲ್ಲಾಸಿಸಿ ಸಂತೋಷಪಡುವೆವು.
This [is] the day [which] the LORD hath made; we will rejoice and be glad in it.
Psalm 118:24 (ಕೀರ್ತನೆಗಳು 118:24) ಶ್ವಾಸವಿರುವದೆಲ್ಲಾ ಕರ್ತನನ್ನು ಸ್ತುತಿಸಲಿ. ಕರ್ತನನ್ನು ಸ್ತುತಿಸಿರಿ.
Let every thing that hath breath praise the LORD. Praise ye the LORD.
Psalm 150:6 (ಕೀರ್ತನೆಗಳು 150:6) ಯಾವ ಸಂಬಂಧ ವಾಗಿಯೂ ಚಿಂತೆಮಾಡದೆ ಸರ್ವವಿಷಯದಲ್ಲಿ ದೇವರ ಮುಂದೆ ಕೃತಜ್ಞತಾಸ್ತುತಿಯನ್ನೂ ಪ್ರಾರ್ಥನೆ ವಿಜ್ಞಾಪನೆ ಗಳನ್ನೂ ಮಾಡುತ್ತಾ ನಿಮಗೆ ಬೇಕಾದದ್ದನ್ನು ತಿಳಿಯ ಪಡಿಸಿರಿ.
Be careful for nothing; but in every thing by prayer and supplication with thanksgiving let your requests be made known unto God.
Philippians 4:6 (ಫಿಲಿಪ್ಪಿಯವರಿಗೆ 4:6)
More Bible verses in Kannada
- Blessing ಆಶೀರ್ವಾದ
- Comfort ಆದರಣೆ
- Strength ಬಲ
- Motivation and success ಜಯ
- Love ಪ್ರೀತಿ
- Peace ಸಮಾಧಾನ
- Faith ನಂಬಿಕೆ
- Healing ಸ್ವಸ್ಥತೆ
- Prayer ಪ್ರಾರ್ಥನೆ
- Birthday ಹುಟ್ಟುಹಬ್ಬ
- Wedding and marriage ಮದುವೆ
- New Year ಹೊಸ ವರ್ಷ
- Children ಮಕ್ಕಳು
- Fear and worry ಭಯ, ಚಿಂತೆ
- Forgiveness ಕ್ಷಮೆ
- Salvation ರಕ್ಷಣೆ
- Holy Spirit ಪವಿತ್ರಾತ್ಮ
- Christmas ಕ್ರಿಸ್ಮಸ್
- Good Friday and Easter ಶುಭ ಶುಕ್ರವಾರ, ಈಸ್ಟರ್