Usiriruva Dinavella Lyrics in Tamil & English
Chorus
Usiriruva Dinavella
ಉಸಿರಿರುವ ದಿನವೆಲ್ಲಾ ನಾಮಾಡುವೆ ನಿಮಗೆ ಆರಾಧನೆ
ಆರಾಧನೆ ಆರಾಧನೆ ಆರಾಧನೆ
Verse 1
ಎಷ್ಟೊಂದು ಉಪಕಾರ ನನ್ನ ಜೀವಿತದಲ್ಲಿನೀಮಾಡಿರುವೆ ಯೇಸಯ್ಯಾ
ನನ್ನ ಪ್ರಾಣ ನೀ ನನ್ನ ಉಸಿರು ನೀ
ಎಂದೆಂದು ನಿಮಗೆ ಆರಾಧನೆ
Verse 2
ಬಲವಿಲ್ಲದಿರುವಾಗ ನನ್ನನ್ನು ನೀ ಬಲಪಡಿಸಿದ್ದೀ ಯೇಸಯ್ಯ
ನನ್ನ ಬಲವು ನೀ ನನ್ನ ಬಂಡೆ ನೀ
ಎಂದೆಂದು ನಿಮಗೆ ಆರಾಧನೆ
ಆರಾಧನೆ ಆರಾಧನೆ ಆರಾಧನೆ
Verse 3
ಹಸಿವಿನಲ್ಲಿರುವಾಗ ನನ್ನನ್ನು ನೀ
ಅನುದಿನವು ಪೋಷಿಸಿದ್ದೀ
ನನ್ನ ಪಾಲು ನೀ ನನ್ನ ಪಾನ ನೀ
ಎಂದೆಂದು ನಿಮಗೆ ಆರಾಧನೆ
ಆರಾಧನೆ ಆರಾಧನೆ ಆರಾಧನೆ
Usiriruva Dinavella PPT – PowerPoint Slides
Download Usiriruva Dinavella as ready-to-project slides, one stanza per slide in Tamil with Tanglish below, or present it full screen straight from your browser.